ಹೇಗೆ ಮಾಡೋದು?
ಮಿಕ್ಸಿಗೆ ಈರುಳ್ಳಿ, ಕರಿಬೇವು, ಹಸಿಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿ ಜೊತೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ
ತರಿತರಿಯಾಗಿ ರುಬ್ಬಿದ ಮಸಾಲಾವನ್ನು ಬಾಣಲೆಗೆ ಹಾಕಿ, ಸ್ವಲ್ಪ ಎಣ್ಣೆ ಜೊತೆಗೆ ಮಿಕ್ಸ್ ಮಾಡಿ
ನಂತರ ಅರಿಶಿಣ ಹಾಗೂ ಗರಂ ಮಸಾಲಾ ಹಾಕಿ, ಜೊತೆಗೆ ಎಗ್ ಹಾಗೂ ಉಪ್ಪು ಹಾಕಿ
ನಂತರ ಇದಕ್ಕೆ ಅನ್ನ ಮಿಕ್ಸ್ ಮಾಡಿದ್ರೆ ಎಗ್ ರೈಸ್ ರೆಡಿ