ಹೇಗೆ ಮಾಡೋದು?
ಮೊದಲು ಬಾಣಲೆಗೆ ಒಂದು ಪೀಸ್ ಬೆಣ್ಣೆ ಹಾಕಿ, ಪನೀರ್ ಹಾಕಿ ಲೈಟ್ ಆಗಿ ಫ್ರೈ ಮಾಡಿ ತೆಗೆದಿಡಿ
ನಂತರ ಅದೇ ಬಾಣಲೆಗೆ ಇನ್ನೊಂದು ಪೀಸ್ ಬೆಣ್ಣೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ
ನಂತರ ಈರುಳ್ಳಿ, ಒಣಮೆಣಸು, ಗೋಡಂಬಿ, ಸ್ವಲ್ಪ ಶುಂಠಿ ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಟೊಮ್ಯಾಟೊ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಇದನ್ನು ತಣ್ಣಗಾಗಲು ಬಿಟ್ಟು ಆಮೇಲೆ ಮಿಕ್ಸಿ ಮಾಡಿ, ಫೈನ್ ಪೇಸ್ಟ್ ಆಗಲಿ
ನಂತರ ಪ್ಯಾನ್‌ಗೆ ಮಸಾಲಾ ಹಾಕಿ, ಉಪ್ಪು ಹಾಕಿ
ಹಸಿ ವಾಸನೆ ಹೋದ ನಂತರ ಪನೀರ್ ಹಾಕಿ ಫ್ರೆಶ್ ಕ್ರೀಮ್ ಹಾಕಿದ್ರೆ ಪನೀರ್ ಬಟರ್ ಮಸಲಾ ರೆಡಿ