ELECTION| ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಹಣೆಬರಹ ಹೀಗಿದೆ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಬೆಳಗ್ಗೆಯಿಂದ ರಾಜ್ಯ ವಿಧಾನಸಭೆ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಎಲ್ಲಾ ಅಭ್ಯರ್ಥಿಗಳನ್ನು ಹಿಂದಿಕ್ಕಿ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದ್ದಾರೆ. ಇದುವರೆಗೂ ಅಭ್ಯರ್ಥಿಗಳು ಎಷ್ಟು ಮತ ಗಳಿಸಿದ್ದಾರೆ ಎಂಬುದನ್ನು ನೋಡಿ.

  • ಕಾಂಗ್ರೆಸ್​, ಸಿದ್ದರಾಮಯ್ಯ- 6576
  • ಬಿಜೆಪಿ, ವಿ.ಸೋಮಣ್ಣ- 3866
  • ಬಿಜೆಪಿ, ಶ್ರೀವತ್ಸ- 2098 ಮತಗಳ ಮುನ್ನಡೆ
  • ಕಾಂಗ್ರೆಸ್, ಎಂ.ಕೆ.ಸೋಮಶೇಖರ್- 6415
  • ನಂಜನಗೂಡು ಕಾಂಗ್ರೆಸ್ ದರ್ಶನ್ ಮುನ್ನಡೆ
  • ನಂಜನಗೂಡು ಬಿಜೆಪಿ ಹರ್ಷವರ್ಧನ್​ ಹಿನ್ನಡೆ
  • ಹೆಚ್​.ಡಿ.ಕೋಟೆ ಕಾಂಗ್ರೆಸ್​ ಅನಿಲ್ ಮುನ್ನಡೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!