- ಸಾಮಾಗ್ರಿಗಳು
ಮೊಳಕೆ ಹುರುಳಿ ಕಾಳು
ಬೀನ್ಸ್
ಆಲೂಗಡ್ಡೆ
ಮಿಕ್ಸಿಗೆ
ಈರುಳ್ಳಿ
ಟೊಮ್ಯಾಟೊ
ಕಾಯಿ
ಶುಂಠಿ
ಬೆಳ್ಳುಳ್ಳಿ
ಚಕ್ಕೆ
ಲವಂಗ
ಕೊತ್ತಂಬರಿ
ಖಾರದಪುಡಿ
ಸಾಂಬಾರ್ ಪುಡಿ
ಅರಿಶಿಣ - ಮಾಡುವ ವಿಧಾನ
ಮೊದಲು ಬಾಣಲೆಗೆ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ ಹಾಕಿ ಹುರಿದುಕೊಳ್ಳಿ, ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಗೆ ಮೇಲೆ ನಮೂದಿಸಿದ ಎಲ್ಲ ಪದಾರ್ಥ ಹಾಕಿ ಹುರಿದ ಪದಾರ್ಥ ಹಾಕಿ ರುಬ್ಬಿಕೊಳ್ಳಿ.
ಇತ್ತ ಪಾತ್ರೆಗೆ ಎಣ್ಣೆ ಆಲೂಗಡ್ಡೆ, ಮೊಳಕೆ ಕಾಳು ಹಾಗೂ ಬೀನ್ಸ್ ಹಾಕಿ ಹುರಿದುಕೊಳ್ಳಿ. ಇದಕ್ಕೆ ಮಿಕ್ಸಿಯ ಮಸಾಲಾ ಹಾಕಿ.
ರುಚಿಗೆ ಉಪ್ಪು ಹಾಗೂ ಹದಕ್ಕೆ ತಕ್ಕಷ್ಟು ನೀರು ಹಾಕಿ ಕುದಿಸಿದರೆ ಸಾಂಬಾರ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ