ಅಕ್ರಮವಾಗಿ ಸಾಗಿಸುತ್ತಿದ್ದ 50 ಚಿನ್ನದ ಬಿಸ್ಕೆಟ್‌ಗಳು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ರಮವಾಗಿ ಸಾಗಿಸುತ್ತಿದ್ದ ಗೋಲ್ಡ್‌ ಬಿಸ್ಕೆಟ್ಸ್‌ ಅನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಂಫಾಲ್‌ನ ಆಂಟಿ ಸ್ಮಗ್ಲಿಂಗ್ ಯೂನಿಟ್ ಆಫ್ ಕಸ್ಟಮ್ಸ್ (ಪಿ) ಹಾಗೂ ಎನ್‌ಇಆರ್ ಶಿಲ್ಲಾಂಗ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ತಪಾಸಣೆ ವೇಳೆ ಮಣಿಪುರದ ಚಾಂಡೆಲ್ ಜಿಲ್ಲೆಯ ಥಮ್ನಾಪೊಕ್ಪಿಯಲ್ಲಿ ಏಪ್ರಿಲ್ 25 ರಂದು ಕೆಂಪು ದ್ವಿಚಕ್ರ ವಾಹನವೊಂದರ ಏರ್ ಫಿಲ್ಟರ್‌ನಲ್ಲಿ ಬಚ್ಚಿಟ್ಟಿದ್ದ 50 ಚಿನ್ನದ ಬಿಸ್ಕೆಟ್‌ಗಳನ್ನು (ರೂ 4.44 ಕೋಟಿ ಮೌಲ್ಯದ 8.3 ಕೆಜಿ) ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!