ಅಂಕೋಲಾದ ಹಿರಿಯ ವಕೀಲ ಸುಭಾಷ ರಮಾಕಾಂತ ನಾರ್ವೇಕರ್ ನಿಧನ
ಹೊಸದಿಗಂತ ವರದಿ ಅಂಕೋಲಾ: ತಾಲೂಕಿನ ಹಿರಿಯ ವಕೀಲ ಸುಭಾಷ ರಮಾಕಾಂತ ನಾರ್ವೇಕರ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಾಲೂಕಿನಲ್ಲಿ ಖ್ಯಾತ ವಕೀಲರಾಗಿ ಗುರುತಿಸಿಕೊಂಡಿದ್ದ ಅವರು ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದರು. ಗೃಹರಕ್ಷಕ ದಳದ ಕಮಾಂಡರ್ ಆಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಶ್ರೀಶಾಂತಾದುರ್ಗಾದೇವಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಇದನ್ನೂ ಓದಿ: ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ, ಸದಸ್ಯರಾಗಿ ಹಲವು ವಿದಾಯಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ತಾಲೂಕಿನಲ್ಲಿ … Continue reading ಅಂಕೋಲಾದ ಹಿರಿಯ ವಕೀಲ ಸುಭಾಷ ರಮಾಕಾಂತ ನಾರ್ವೇಕರ್ ನಿಧನ
Copy and paste this URL into your WordPress site to embed
Copy and paste this code into your site to embed