ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ವಿಧಿವಶ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರ ಸಂತಾಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಧ್ಯಮ ಲೋಕದ ಹಿರಿಯ ಪತ್ರಕರ್ತೆಯಾಗಿದ್ದ ಪಾಯಲ್ ಮೆಹ್ತಾ ಅವರು ಭಾನುವಾರ ಮುಂಜಾನೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಖಾಸಗಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಯಲ್, ರಾಜಕೀಯ ಹಾಗೂ ಸಂಸತ್ತಿನ ವಿದ್ಯಮಾನಗಳನ್ನು ಅತ್ಯಂತ ನಿಖರವಾಗಿ ವರದಿ ಮಾಡುವ ಮೂಲಕ ಹೆಸರುವಾಸಿಯಾಗಿದ್ದರು. ಮುಂಬೈ ಪ್ರವಾಸದಲ್ಲಿದ್ದಾಗ ಅಸ್ವಸ್ಥ ಕೆಲಸದ ನಿಮಿತ್ತ ಮುಂಬೈಗೆ ಭೇಟಿ ನೀಡಿದ್ದ ಪಾಯಲ್ ಮೆಹ್ತಾ ಅವರಿಗೆ ಭಾನುವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಹಠಾತ್ತಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ … Continue reading ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ವಿಧಿವಶ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರ ಸಂತಾಪ
Copy and paste this URL into your WordPress site to embed
Copy and paste this code into your site to embed