ಪೈಲ್ಸ್‌ ಆಪರೇಷನ್‌ ಆಗಿದೆ ಅಂದಿದ್ದಕ್ಕೆ ಪ್ರೂಫ್‌ ತೋರಿಸು ಎಂದ ಹಿರಿಯ ಅಧಿಕಾರಿ! ಕಚೇರಿಯಲ್ಲೇ ಪ್ಯಾಂಟ್‌ ತೆಗೆದ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪೈಲ್ಸ್‌ ಆಪರೇಷನ್‌ ಆಗಿದೆ ಅಂದಿದ್ದಕ್ಕೆ ಪ್ರೂಫ್‌ ತೋರಿಸು ಎಂದು ಹಿರಿಯ ಅಧಿಕಾರಿ ಕೇಳಿದ್ದು, ಸಿಬ್ಬಂದಿ ಕಚೇರಿಯಲ್ಲಿಯೇ ಪ್ಯಾಂಟ್‌ ಬಿಚ್ಚಿ ತೋರಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ. ಲೋಕೋ ಪೈಲಟ್‌ ರಾಜೇಶ್‌ ಮೀನಾ ಪೈಲ್ಸ್‌ ಆಪರೇಷನ್‌ ಮಾಡಿಸಿಕೊಂಡಿದ್ದು, ಕೂರಲು ಆಗೋದಿಲ್ಲ ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಹಿರಿಯ ಅಧಿಕಾರಿ ಪ್ರೂಫ್‌ ಏನಿದೆ ಎಂದು ಪ್ರಶ್ನಿಸಿದ್ದಾರೆ. ನಾಲ್ಕು ದಿನದ ರಜೆ ಕೊಟ್ಟಾಗಿ ಮತ್ತೆ ಕೇಳಬೇಡಿ ಎಂದು ಹೇಳಿದ್ದಾರೆ. ಗಾಯ … Continue reading ಪೈಲ್ಸ್‌ ಆಪರೇಷನ್‌ ಆಗಿದೆ ಅಂದಿದ್ದಕ್ಕೆ ಪ್ರೂಫ್‌ ತೋರಿಸು ಎಂದ ಹಿರಿಯ ಅಧಿಕಾರಿ! ಕಚೇರಿಯಲ್ಲೇ ಪ್ಯಾಂಟ್‌ ತೆಗೆದ ಸಿಬ್ಬಂದಿ