ಸ್ವರ್ಣೋದ್ಯಮಕ್ಕೆ ಪ್ರತ್ಯೇಕ ಸಚಿವಾಲಯ: ಹಣಕಾಸು ಸಚಿವೆ ನಿರ್ಮಲಾಗೆ ಅರುಣ್ ಜಿ. ಶೇಟ್ ಬೇಡಿಕೆ
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಉಡುಪಿ ನಗರದಲ್ಲಿ ನಡೆದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ ಆ್ಯಂಡ್ ಜ್ಯುವೆಲ್ಲರಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದರು. ಈ ಸಂದರ್ಭ ನಡೆದ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅರುಣ್ ಜಿ. ಶೇಟ್ ಅವರು ಮಹತ್ವದ ಬೇಡಿಕೆಯನ್ನು ಮುಂದಿಟ್ಟರು. ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಸ್ವರ್ಣೋದ್ಯಮ ಕ್ಷೇತ್ರಕ್ಕಾಗಿ ಕೇಂದ್ರ ಸರ್ಕಾರವು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ತಮ್ಮ ಮಾತಿನಲ್ಲಿ, ಭಾರತದ ಜಿಡಿಪಿಯಲ್ಲಿ ಸ್ವರ್ಣೋದ್ಯಮದ … Continue reading ಸ್ವರ್ಣೋದ್ಯಮಕ್ಕೆ ಪ್ರತ್ಯೇಕ ಸಚಿವಾಲಯ: ಹಣಕಾಸು ಸಚಿವೆ ನಿರ್ಮಲಾಗೆ ಅರುಣ್ ಜಿ. ಶೇಟ್ ಬೇಡಿಕೆ
Copy and paste this URL into your WordPress site to embed
Copy and paste this code into your site to embed