ನಟ ವಿಜಯ್‌ಗೆ ಹಿನ್ನಡೆ: 1.50 ಕೋಟಿ ದಂಡ ಪಾವತಿಗೆ ಮದ್ರಾಸ್ ಹೈಕೋರ್ಟ್ ಆದೇಶ!
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಹಾಗೂ ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, ಆದಾಯ ತೆರಿಗೆ ಇಲಾಖೆ ವಿಧಿಸಿದ್ದ 1.50 ಕೋಟಿ ರೂಪಾಯಿ ದಂಡವನ್ನು ಪ್ರಶ್ನಿಸಿದ್ದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಮೌಲ್ಯಮಾಪನ ವರ್ಷ 2015–16ಕ್ಕೆ ಸಂಬಂಧಿಸಿದಂತೆ ಆದಾಯವನ್ನು ಸಂಪೂರ್ಣವಾಗಿ ಬಹಿರಂಗಪಡಿಸದ ಪ್ರಕರಣದಲ್ಲಿ ಈ ದಂಡ ವಿಧಿಸಲಾಗಿತ್ತು. ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರು ಆದೇಶದಲ್ಲಿ, ಕಾನೂನಿನಡಿ ನಿಗದಿತ ಅವಧಿಯೊಳಗೆ ದಂಡದ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ … Continue reading ನಟ ವಿಜಯ್‌ಗೆ ಹಿನ್ನಡೆ: 1.50 ಕೋಟಿ ದಂಡ ಪಾವತಿಗೆ ಮದ್ರಾಸ್ ಹೈಕೋರ್ಟ್ ಆದೇಶ!
Copy and paste this URL into your WordPress site to embed
Copy and paste this code into your site to embed