ಮಧ್ಯಪ್ರಾಚ್ಯ ಉದ್ವಿಗ್ನತೆ ಶಮನಕ್ಕೆ ಹಿನ್ನಡೆ: ಅಮೆರಿಕ-ಇರಾನ್ ಉನ್ನತ ಮಟ್ಟದ ಸಭೆ ಸದ್ಯಕ್ಕೆ ರದ್ದು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು (ಜೂನ್ 19) ನಡೆಯಬೇಕಿದ್ದ ಅತ್ಯಂತ ಪ್ರಮುಖ ರಾಜತಾಂತ್ರಿಕ ಮಾತುಕತೆಗಳು ದಿಢೀರನೆ ರದ್ದಾಗಿವೆ. ಈ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ವಿಟ್ಜರ್ಲೆಂಡ್ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ. ಜೆ.ಡಿ. ವ್ಯಾನ್ಸ್ ಪ್ರವಾಸ ಮುಂದೂಡಿಕೆಯೇ ಕಾರಣ? ಮೂಲಗಳ ಪ್ರಕಾರ, ಅಮೆರಿಕದ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ (JD Vance) ಅವರು ಸ್ವಿಟ್ಜರ್ಲೆಂಡ್‌ಗೆ ಕೈಗೊಳ್ಳಬೇಕಿದ್ದ … Continue reading ಮಧ್ಯಪ್ರಾಚ್ಯ ಉದ್ವಿಗ್ನತೆ ಶಮನಕ್ಕೆ ಹಿನ್ನಡೆ: ಅಮೆರಿಕ-ಇರಾನ್ ಉನ್ನತ ಮಟ್ಟದ ಸಭೆ ಸದ್ಯಕ್ಕೆ ರದ್ದು!
Copy and paste this URL into your WordPress site to embed
Copy and paste this code into your site to embed