ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗಿದ್ದಾರೆ, ಇನ್ನೂ ಮದುವೆಯನ್ನು ನಿಭಾಯಿಸುತ್ತಿದ್ದಾರೆ. ಸಿನಿಮಾಗಳಂತೆ ಜೀವ ಎಲ್ಲರಿಗೂ ಪರ್ಫೆಕ್ಟ್ ಆಗಿರೋದಿಲ್ಲ, ಅದೇ ರೀತಿ ಸೆಲೆಬ್ಸ್ನ ಜೀವನವನ್ನು ಇನ್ನಷ್ಟು ಕಷ್ಟಕರ ಮಾಡಿದ್ದು, ಟ್ರಯಾಂಗಲ್ ಲವ್ಸ್ಟೋರೀಸ್.
ಬಾಲಿವುಡ್ ಸೆಲೆಬ್ಸ್ ಯಾವುದೇ ಕಾರಣಕ್ಕೂ ತಮ್ಮ ವೈಯಕ್ತಿಕ ಜೀವನವನ್ನು ಬಿಟ್ಟುಕೊಡೋದಿಲ್ಲ, ನಿಜವನ್ನೂ ವದಂತಿ ಎಂದು ತಳ್ಳಿಹಾಕುತ್ತಾರೆ, ಇದೇ ರೀತಿ ರೂಮರ್ಗೆ ಸಿಕ್ಕಿಹಾಕಿಕೊಂಡ ಸ್ಟಾರ್ಗಳಿವರು..
ರಣ್ಬೀರ್- ದೀಪಿಕಾ- ಕಟ್ರೀನಾ
ಶಾಹಿದ್- ಕಟ್ರೀನಾ-ಕರೀನಾ
ಸುಸೇನ್- ಹೃತಿಕ್- ಬಾರ್ಬರಾ
ಟ್ವಿಂಕಲ್-ಅಕ್ಷಯ್-ಶಿಲ್ಪಾ
ಸಲ್ಮಾನ್-ಐಶ್ವರ್ಯಾ-ವಿವೇಕ್
ಶ್ರೀದೇವಿ-ಬೋನಿ-ಮೋನ
ರೇಖಾ-ಅಮಿತಾಬ್-ಜಯಾ