spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶಾರುಖ್ ಮೇಲೆ ಬರೆದ ಪದ್ಯ ಎಲ್ಲೆಡೆ ವೈರಲ್ !

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಆರ್ಯನ್ ಖಾನ್ ವಿಚಾರವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಶಾರುಖ್ ಪರ ಇದೀಗ ಅಭಿಮಾನಿಗಳು ನಿಂತಿದ್ದಾರೆ.
ಬಾಲಿವುಡ್‌ನ ಸೆಲೆಬ್ರಿಟಿಗಳು ಶಾರುಖ್‌ರನ್ನು ಸಪೋರ್ಟ್ ಮಾಡುತ್ತಲೇ ಮಾತನಾಡುತ್ತಿದ್ದು, ಇದೀಗ ಈ ಸಾಲಿಗೆ ಅಭಿಮಾನಿಗಳೂ ಸೇರಿದ್ದಾರೆ.


ಶಾರುಖ್ ಬಗ್ಗೆ ಪದ್ಯವೊಂದನ್ನು ಅಭಿಮಾನಿ ಬರೆದಿದ್ದು ಇದೀಗ ಈ ಪದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರುಖ್ ಅಭಿನಯಿಸಿದ ಫೇಮಸ್ ಸಿನಿಮಾಗಳಲ್ಲಿ ಅವರ ಕ್ಯಾರೆಕ್ಟರ್ ಹೆಸರುಗಳನ್ನು ಪದ್ಯದಲ್ಲಿ ಸೇರಿಸಲಾಗಿದೆ.
ಈ ಪದ್ಯವನ್ನು ಸ್ವರಾ ಭಾಸ್ಕರ್, ನೀರಜ್ ಘಾಯ್ವಾನ್ ಸೇರಿದಂತೆ ಬಾಲಿವುಡ್ ಮಂದಿ ಶೇರ್ ಮಾಡುತ್ತಾ ಎಸ್‌ಆರ್‌ಕೆಗೆ ನೈತಿಕ ಬೆಂಬಲ ನೀಡುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss