ಮಹಾಭಾರತ ‘ಅರ್ಜುನ’ ಖ್ಯಾತಿಯ ಶಾಹೀರ್ ಶೇಕ್ ತಂದೆ ಕೋವಿಡ್‌ನಿಂದ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಭಾರತದಲ್ಲಿ ಅರ್ಜುನನ ಪಾತ್ರ ಮಾಡಿ ಜನರ ಮನೆ ಮಾತಾಗಿರುವ ಶಾಹೀರ್ ಶೇಖ್ ತಂದೆ ಶಹನವಾಜ್ ಶೇಖ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಶಾಹೀರ್ ಶೇಖ್ ನಿನ್ನೆಯಷ್ಟೇ ನನ್ನ ತಂದೆಗೆ ಕೋವಿಡ್ ತಗುಲಿದೆ. ವೆಂಟಿಲೇಟರ್ ಸಹಾಯದಿಂದ ಇದ್ದಾರೆ. ಅವರಿಗೆ ತೀವ್ರವಾದ ಇನ್ಫೆಕ್ಷನ್ ಆಗಿದೆ. ದಯವಿಟ್ಟು ಅವರು ಉಳಿಯಲು ಎಂದು ಪ್ರಾರ್ಥಿಸಿ ಎಂದು ಹೇಳಿದ್ದರು.
ಇದೀಗ ಅಲಿ ಗೋನಿ ಶಾಹೀರ್ ಶೇಖ್ ತಂದೆ ನಿಧನದ ಸುದ್ದಿ ತಿಳಿಸಿದ್ದು, ಅಂಕಲ್ ಆತ್ಮಕ್ಕೆ ಶಾಂತಿ ಸಿಗಲಿ, ಸ್ಟೇ ಸ್ಟ್ರಾಂಗ್ ಭಾಯ್ ಎಂದು ಶಾಹೀರ್‌ಗೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!