SRH vs LSG | ಹೈದರಾಬಾದ್‌ಗೆ ‘ಶಮಿ ಶಾಕ್’! 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಕಿಶನ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತವರಿನ ಅಭಿಮಾನಿಗಳ ಮುಂದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಪಂದ್ಯ ಆರಂಭವಾದ ಕ್ಷಣದಿಂದಲೇ ಆಘಾತದ ಮೇಲೆ ಆಘಾತ ಎದುರಾಯಿತು. ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಮೂಲಕ ಟಾಪ್ ಆರ್ಡರ್‌ನ್ನು ಕಂಗೆಡಿಸಿ, ಎಸ್‌ಆರ್‌ಎಚ್ ತಂಡವನ್ನು ಕೇವಲ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಳ್ಳುವ ಸ್ಥಿತಿಗೆ ತಳ್ಳಿದರು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಲಕ್ನೋ ನಿರ್ಧಾರ ಆರಂಭದಲ್ಲೇ ಫಲ ನೀಡಿತು. ಮೊಹಮ್ಮದ್ ಶಮಿ ತಮ್ಮ … Continue reading SRH vs LSG | ಹೈದರಾಬಾದ್‌ಗೆ ‘ಶಮಿ ಶಾಕ್’! 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಕಿಶನ್ ಪಡೆ