ವಿಡಿಯೋ : ಈಕೆ ಶೋಲೆಯ ಬಸಂತಿಯಲ್ಲ, ಸೇವೆಯ ಬಸಂತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪದ್ಮಶ್ರೀ ಬಸಂತಿ ದೇವಿ..
ಬಾಲ್ಯವಿವಾಹವಾದ ಬಸಂತಿ, ಎರಡೇ ವರ್ಷಕ್ಕೆ ತನ್ನ ಗಂಡನನ್ನು ಕಳೆದುಕೊಂಡರು. ಕಷ್ಟಗಳಿಗೆ ಕಲ್ಲುಬಂಡೆಯಂತೆ ನಿಂತ ಬಸಂತಿ, ಕೌಸಾನಿ ಆಶ್ರಮದಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಿದರು.. ಸಮಾಜ ಸೇವೆಯ ಅವರ ಹಾದಿ ಹೀಗಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!