ಅವರು ಕೇವಲ ಗಾಯಕಿಯಲ್ಲ, ಭಾವನೆಗಳಿಗೆ ಧ್ವನಿ ನೀಡಿದ ಕಲಾವಿದೆ: ಚಿರಂಜೀವಿ ಕಂಬನಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಟಾಲಿವುಡ್‌ನ ಹಿರಿಯ ನಟ ಚಿರಂಜೀವಿ ಕೂಡ ಭಾವುಕ ಸಂದೇಶ ಹಂಚಿಕೊಂಡಿದ್ದು, ತಮ್ಮ ಸಿನಿ ಜೀವನದ ಅನೇಕ ನೆನಪುಗಳನ್ನು ಜಾನಕಿ ಅವರ ಗಾಯನದೊಂದಿಗೆ ಸ್ಮರಿಸಿದ್ದಾರೆ. ಅವರ ಧ್ವನಿ ತಮ್ಮ ವೃತ್ತಿಜೀವನದ ಹಲವು ಯಶಸ್ವಿ ಹಾಡುಗಳಿಗೆ ಜೀವ ತುಂಬಿದೆ ಎಂದು ಅವರು ಹೇಳಿದ್ದಾರೆ. “ನನ್ನ ಸಿನಿಮಾಗಳ ಯಶಸ್ಸಿನ ಭಾಗವಾಗಿದ್ದ ಧ್ವನಿ” ತಮ್ಮ ದೀರ್ಘ ಸಿನಿ ಪಯಣದಲ್ಲಿ ಜಾನಕಿ ಅವರು ಹಾಡಿದ … Continue reading ಅವರು ಕೇವಲ ಗಾಯಕಿಯಲ್ಲ, ಭಾವನೆಗಳಿಗೆ ಧ್ವನಿ ನೀಡಿದ ಕಲಾವಿದೆ: ಚಿರಂಜೀವಿ ಕಂಬನಿ
Copy and paste this URL into your WordPress site to embed
Copy and paste this code into your site to embed