ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಶೆಜ್ವಾನ್ ಸಾಸ್
ಮ್ಯಾಗಿ
ಎಣ್ಣೆ
ನೀರು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಹಸಿಮೆಣಸು, ಈರುಳ್ಳಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಶೆಝ್ವಾನ್ ಸಾಸ್, ಖಾರದಪುಡಿ ಹಾಕಿ, ಉಪ್ಪು ಹಾಕಿ
ನಂತರ ಮ್ಯಾಗಿ ಪುಡಿ ಹಾಗೂ ಮ್ಯಾಗಿ ಹಾಕಿ
ನಂತರ ನೀರು ಹಾಕಿ
ಐದು ನಿಮಿಷ ಬೇಯಿಸಿ ಬಿಸಿ ಬಿಸಿ ತಿನ್ನಿ