ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು: ಸಮುದ್ರದಲ್ಲಿ ತೇಲಿಬಂತು ಐಫೋನ್‌, ದುಬಾರಿ ಪರ್ಫ್ಯೂಮ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೇ ಹಾರ್ಮುಜ್ ಜಲಸಂಧಿಯಲ್ಲಿ ತೇಲಿಬಂದ ಐಫೋನ್‌ ಬಾಕ್ಸ್‌ಗಳು ಮತ್ತು ದುಬಾರಿ ಪರ್ಫ್ಯೂಮ್‌ ಬಾಟಲಿಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸರಕು ಸಾಗಣೆ ಹಡಗೊಂದು ಸಮುದ್ರದಲ್ಲಿ ಮುಳುಗಿದ ಬಳಿಕ ಈ ವಸ್ತುಗಳು ನೀರಿನಲ್ಲಿ ಹರಡಿಕೊಂಡಿವೆ ಎನ್ನಲಾಗಿದ್ದು, ಸಣ್ಣ ದೋಣಿಗಳಲ್ಲಿದ್ದವರು ಅವುಗಳನ್ನು ಸಂಗ್ರಹಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಸ್ಫೋಟದ ಬಳಿಕ ಸಮುದ್ರದಲ್ಲಿ ಹರಡಿದ ಸರಕುಗಳು! ವರದಿಗಳ ಪ್ರಕಾರ, ಸಿಂಗಾಪುರದ ಧ್ವಜ ಹೊಂದಿದ್ದ GFS Pride ಎಂಬ ಕಂಟೇನರ್ ಹಡಗು … Continue reading ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು: ಸಮುದ್ರದಲ್ಲಿ ತೇಲಿಬಂತು ಐಫೋನ್‌, ದುಬಾರಿ ಪರ್ಫ್ಯೂಮ್‌!