ಆಗ್ರಾದಲ್ಲಿ ಶಿವಛತ್ರಪತಿ ಚೇತನಾ ಯಾತ್ರೆ-ಬಸವ ದರುಶನ ಸಮಾವೇಶ: ಆಗಸ್ಟ್ 17ರಂದು ಐತಿಹಾಸಿಕ ಕಾರ್ಯಕ್ರಮ
ಹೊಸದಿಗಂತ ವರದಿ ಬೀದರ್: ಆಗಸ್ಟ್ 17ರಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಅಲ್ಲಿಯ ಎಂ.ಜಿ ರಸ್ತೆಯಲ್ಲಿರುವ ಸುರಸದನದಲ್ಲಿ ವಿಶ್ವಭೂಷಣ ರಾಜೆ ಶಿವಛತ್ರಪತಿ ಚೇತನ ಯಾತ್ರೆ ಹಾಗೂ ವಿಶ್ವಗುರು ಬಸವ ದರುಶನ ಸಮಾವೇಶ ಜರುಗಲಿದೆ ಎಂದು ಕಾರ್ಯಕ್ರಮದ ಪ್ರಮುಖ ಸಂಘಟಕರು ಹಾಗೂ ವಿಶ್ವಭೂಷಣರಾಜೆ ಶಿವಛತ್ರಪತಿ ವಿಶೇಷ ಪರಿಷತ್‌ನ ಮುಖ್ಯ ವಕ್ತಾರರಾದ ಜನಾರ್ಧನ ಪಾಟೀಲ ತಿಳಿಸಿದರು. ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ತಾನು ಈಗಾಗಲೇ 7 ರಾಜ್ಯಗಳನ್ನು ಸಂಚರಿಸಿ ಛತ್ರಪತಿ ಶಿವಾಜಿ ಮಹಾರಾಜರ ಪ್ರಚಾರ … Continue reading ಆಗ್ರಾದಲ್ಲಿ ಶಿವಛತ್ರಪತಿ ಚೇತನಾ ಯಾತ್ರೆ-ಬಸವ ದರುಶನ ಸಮಾವೇಶ: ಆಗಸ್ಟ್ 17ರಂದು ಐತಿಹಾಸಿಕ ಕಾರ್ಯಕ್ರಮ
Copy and paste this URL into your WordPress site to embed
Copy and paste this code into your site to embed