ಶಿವಮೊಗ್ಗ ಧಗಧಗ, ಭಿನ್ನಕೋಮಿನ ಅಪ್ರಾಪ್ತ ವಯಸ್ಕರಿಂದ ವಿದ್ಯಾರ್ಥಿ ಹತ್ಯೆ: ಇಬ್ಬರು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿವಮೊಗ್ಗ ನಗರದಲ್ಲಿ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭವಾಗಿದೆ. ದೂರದ ಊರುಗಳಿಂದ ನಗರಕ್ಕೆ ಜನರು ಆಗಮಿಸುತ್ತಿದ್ದು, ಇಡೀ ಊರಿನಲ್ಲಿ ಹಬ್ಬದ ವಾತಾವರಣವಿದೆ. ಆದರೆ ಹಬ್ಬದ ಸಮಯದಲ್ಲೇ ಕೆಟ್ಟ ಘಟನೆಯೊಂದು ನಡೆದುಹೋಗಿದೆ. ಭಿನ್ನಕೋಮಿನ ಅಪ್ರಾಪ್ತ ಯುವಕರು ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾರೆ. ಸದ್ಯ ಮಲೆನಾಡು ಸ್ತಬ್ಧವಾಗಿದೆ. ಶಿವಮೊಗ್ಗದ ಊರಗಡೂರಿನಲ್ಲಿ ವಿದ್ಯಾರ್ಥಿ ಸಂಕೇತ್‌ನನ್ನು ಕೊಲೆ ಮಾಡಲಾಗಿದೆ. ಸ್ಪೆಷಲ್‌ ಕ್ಲಾಸ್‌ ಮುಗಿಸಿ ಬರುತ್ತಿದ್ದ ಸಂಕೇತ್‌ ರಸ್ತೆಯಲ್ಲಿ ತನ್ನ ಸ್ನೇಹಿತ ಗಿರೀಶ್‌ಗೆ ಯಾರೋ ಹೊಡೆಯುವುದನ್ನು … Continue reading ಶಿವಮೊಗ್ಗ ಧಗಧಗ, ಭಿನ್ನಕೋಮಿನ ಅಪ್ರಾಪ್ತ ವಯಸ್ಕರಿಂದ ವಿದ್ಯಾರ್ಥಿ ಹತ್ಯೆ: ಇಬ್ಬರು ಅರೆಸ್ಟ್‌