ರೆಟ್ರೋ ಸ್ಟೈಲ್‌ನಲ್ಲಿ ಶಿವಣ್ಣನ ಅಬ್ಬರ: ಸಿನಿಪ್ರಿಯರ ಗಮನ ಸೆಳೆದ ‘666’ ಟೀಸರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪೋಸ್ಟರ್‌ಗಳ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರತಂಡ ಇದೀಗ ರೆಟ್ರೋ ಶೈಲಿಯ ಟೀಸರ್ ಅನಾವರಣಗೊಳಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಶಿವಣ್ಣ-ಡಾಲಿ ರೆಟ್ರೋ ಲುಕ್ ಹೈಲೈಟ್ ಟೀಸರ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ವಿಭಿನ್ನ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಶಿವರಾಜ್‌ಕುಮಾರ್ ಬಾಂಡ್ ಶೈಲಿಯ ಪಾತ್ರದಲ್ಲಿ ಮಿಂಚಿದ್ದು, … Continue reading ರೆಟ್ರೋ ಸ್ಟೈಲ್‌ನಲ್ಲಿ ಶಿವಣ್ಣನ ಅಬ್ಬರ: ಸಿನಿಪ್ರಿಯರ ಗಮನ ಸೆಳೆದ ‘666’ ಟೀಸರ್