ಹಾರ್ಮುಜ್ ಜಲಮಾರ್ಗ ದಾಟಿ ಮುಂದ್ರಾ ಬಂದರು ತಲುಪಿದ ‘ಶಿವಾಲಿಕ್‌’: ಶೀಘ್ರ ಮಂಗಳೂರಿನತ್ತ ಪಯಣ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಹಾರ್ಮುಜ್ ಜಲಮಾರ್ಗ ಬಿಕ್ಕಟ್ಟಿನ ಸಂದರ್ಭ ಭಾರೀ ಸುದ್ದಿ ಮಾಡಿದ್ದ ಎಲ್‌ಪಿಜಿ ಸಾಗಾಟದ ‘ಶಿವಾಲಿಕ್‌’ ಹಡಗು ಸೋಮವಾರ ಗುಜರಾತ್‌ನ ಮುಂದ್ರಾ ಬಂದರಿನ ಎಲ್‌ಪಿಜಿ ಟರ್ಮಿನಲ್‌ಗೆ ಸುರಕ್ಷಿತವಾಗಿ ಆಗಮಿಸಿದ್ದು, 26,000 ಮೆಟ್ರಿಕ್ ಟನ್ ಎಲ್‌ಪಿಜಿ ಹೇರಿಕೊಂಡು ಮಂಗಳೂರಿಗೆ ಹೊರಡುವ ಸಿದ್ಧತೆಯಲ್ಲಿದೆ. ಭಾರತೀಯ ತೈಲ ನಿಗಮ ಲಿಮಿಟೆಡ್ ನೇತೃತ್ವದಲ್ಲಿ ‘ಶಿವಾಲಿಕ್‌’ ಹೆಸರಿನ ಹಡಗಿನ ಮೂಲಕ ಎಲ್‌ಪಿಜಿ ಸಾಗಾಟವಾಗುತ್ತಿದೆ. ಹಾರ್ಮುಜ್ ಜಲಮಾರ್ಗವಾಗಿ ಬಂದ ಈ ಹಡಗಿನಲ್ಲಿ ಒಟ್ಟು 46,000ಮೆಟ್ರಿಕ್ ಟನ್ ಎಲ್‌ಪಿಜಿ ಸಾಗಾಣಿಕೆ ಮಾಡಲಾಗಿದೆ. ಇದರಲ್ಲಿ … Continue reading ಹಾರ್ಮುಜ್ ಜಲಮಾರ್ಗ ದಾಟಿ ಮುಂದ್ರಾ ಬಂದರು ತಲುಪಿದ ‘ಶಿವಾಲಿಕ್‌’: ಶೀಘ್ರ ಮಂಗಳೂರಿನತ್ತ ಪಯಣ?