ಕೆಕೆಆರ್ ವಿರುದ್ಧ ಗೆದ್ರೂ ಅಭಿಷೇಕ್ ಶರ್ಮಾಗೆ ಶಾಕ್: 25% ಫೈನ್ ಕಟ್ಟಲೇಬೇಕು ಎಂದ BCCI

ಹೊಸದಿಗಂತ ಡಿಜಿಟಲ್ ಡೆಸ್ಕ್: ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಭರ್ಜರಿ ಜಯ ಸಾಧಿಸಿದರೂ, ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾಗೆ ಬಿಸಿಸಿಐ ದಂಡ ವಿಧಿಸಿದೆ. ಹೌದು, ಪಂದ್ಯ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಅವರ ಮ್ಯಾಚ್ ಫೀ ಯ 25 ಶೇಕಡಾ ಮೊತ್ತವನ್ನು ದಂಡವಾಗಿ ಕತ್ತರಿಸಲಾಗಿದ್ದು, ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ದಾಖಲಿಸಲಾಗಿದೆ. ಇದನ್ನೂ ಓದಿ: ಅಭಿಷೇಕ್ ಶರ್ಮಾ ಪಂದ್ಯದಲ್ಲಿ … Continue reading ಕೆಕೆಆರ್ ವಿರುದ್ಧ ಗೆದ್ರೂ ಅಭಿಷೇಕ್ ಶರ್ಮಾಗೆ ಶಾಕ್: 25% ಫೈನ್ ಕಟ್ಟಲೇಬೇಕು ಎಂದ BCCI