T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಶಾಕ್: ಹೇಝಲ್‌ವುಡ್ ಅಲಭ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಫೆ 7ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಆಸ್ಟ್ರೇಲಿಯಾ ತನ್ನ 15 ಆಟಗಾರರ ತಂಡವನ್ನು ಘೋಷಿಸಿದ್ದರೂ, ಟೂರ್ನಿ ಆರಂಭಕ್ಕೂ ಮುನ್ನವೇ ಫಿಟ್‌ನೆಸ್ ಸಮಸ್ಯೆಗಳು ತಂಡಕ್ಕೆ ತಲೆನೋವಾಗಿವೆ. ಅನುಭವಿ ವೇಗಿ ಜೋಶ್ ಹೇಝಲ್‌ವುಡ್ ತಂಡದಲ್ಲಿ ಇದ್ದರೂ, ಅವರು ಪ್ರಾರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಈಗ ಬಹುತೇಕ ಖಚಿತವಾಗಿದೆ. ಮಂಡಿರಜ್ಜಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹೇಝಲ್‌ವುಡ್ ಸಂಪೂರ್ಣ ಫಿಟ್ ಆಗಲು ಇನ್ನೂ ಕೆಲ ದಿನಗಳ ಸಮಯ ಬೇಕಿದೆ. ಇದರಿಂದಾಗಿ ಗ್ರೂಪ್ ಹಂತದ ಆರಂಭಿಕ ಪಂದ್ಯಗಳಿಗೆ ಅವರನ್ನು ವಿಶ್ರಾಂತಿಯಲ್ಲಿ ಇರಿಸಲು … Continue reading T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಶಾಕ್: ಹೇಝಲ್‌ವುಡ್ ಅಲಭ್ಯ
Copy and paste this URL into your WordPress site to embed
Copy and paste this code into your site to embed