ಬೆಂಗಳೂರಿನ PG ಮಾಲೀಕರಿಗೆ ಶಾಕ್: ನಿಯಮ ಉಲ್ಲಂಘಿಸಿದ 10 ಸಾವಿರ ಪಿಜಿಗಳ ವಿರುದ್ಧ ಕ್ರಮಕ್ಕೆ ಜಿಬಿಎ ಸಜ್ಜು
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿರುವ ಪೇಯಿಂಗ್ ಗೆಸ್ಟ್ (PG) ವಸತಿ ನಿಲಯಗಳ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮಹಾನಗರದಲ್ಲಿ ನಡೆಸಲಾದ ವಿಶೇಷ ಸಮೀಕ್ಷೆಯಿಂದ ಆಘಾತಕಾರಿ ಸತ್ಯಾಂಶ ಹೊರಬಿದ್ದಿದ್ದು, ಒಟ್ಟು ಪಿಜಿಗಳ ಪೈಕಿ ಶೇಕಡಾ 40 ರಷ್ಟು ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಈ ಅಕ್ರಮದ ಸಂಪೂರ್ಣ ವರದಿಯನ್ನು ಜಿಬಿಎ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದೆ. 10 ಸಾವಿರಕ್ಕೂ ಅಧಿಕ ಪಿಜಿಗಳು ಅಕ್ರಮ ನಡೆಸಿದ ಜಂಟಿ ಸಮೀಕ್ಷೆಯ ಅನ್ವಯ, ಸಿಲಿಕಾನ್ … Continue reading ಬೆಂಗಳೂರಿನ PG ಮಾಲೀಕರಿಗೆ ಶಾಕ್: ನಿಯಮ ಉಲ್ಲಂಘಿಸಿದ 10 ಸಾವಿರ ಪಿಜಿಗಳ ವಿರುದ್ಧ ಕ್ರಮಕ್ಕೆ ಜಿಬಿಎ ಸಜ್ಜು
Copy and paste this URL into your WordPress site to embed
Copy and paste this code into your site to embed