ಮದ್ಯ ಪ್ರಿಯರಿಗೆ ಶಾಕ್: ರೇಟ್ ಏರೋ ಸೂಚನೆ; ಹೊಸ AIB ತೆರಿಗೆ ನೀತಿ ತರಲು ರಾಜ್ಯ ಸರ್ಕಾರ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯದ ಮೇಲಿನ ತೆರಿಗೆ ವಿಧಾನವನ್ನು ಸಂಪೂರ್ಣವಾಗಿ ಮರು ರೂಪಿಸುವತ್ತ ಕರ್ನಾಟಕ ಸರ್ಕಾರ ಹೆಜ್ಜೆ ಇಟ್ಟಿದ್ದು, ಇದರಿಂದ ಮದ್ಯದ ಬೆಲೆಯಲ್ಲಿ ಏರಿಕೆ ಸಾಧ್ಯತೆ ಕಾಣುತ್ತಿದೆ. “Alcohol-in-Beverage (AIB)” ಆಧಾರಿತ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಕರಡು ಅಧಿಸೂಚನೆ ಪ್ರಕಟವಾಗಿದ್ದು, ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ. ಈ ಹೊಸ ನೀತಿಯ ಪ್ರಕಾರ, ಮದ್ಯದ ಬಾಟಲಿನ ಗಾತ್ರದ ಬದಲಿಗೆ ಅದರಲ್ಲಿರುವ ನಿಜವಾದ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಹೆಚ್ಚು ಆಲ್ಕೋಹಾಲ್ … Continue reading ಮದ್ಯ ಪ್ರಿಯರಿಗೆ ಶಾಕ್: ರೇಟ್ ಏರೋ ಸೂಚನೆ; ಹೊಸ AIB ತೆರಿಗೆ ನೀತಿ ತರಲು ರಾಜ್ಯ ಸರ್ಕಾರ ರೆಡಿ