ಗೆಲುವಿನ ಅಮಲಿನಲ್ಲಿರೋ ರಾಜಸ್ಥಾನ್‌ಗೆ ಶಾಕ್: ಡಗೌಟ್‌ನಲ್ಲಿ ಮೊಬೈಲ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಆರ್‌ಸಿಬಿ ವಿರುದ್ಧದ ಭರ್ಜರಿ ಗೆಲುವಿನ ಖುಷಿಯಲ್ಲಿ ತೇಲುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇದೀಗ ಹೊಸ ವಿವಾದ ತಲೆದೋರಿದೆ. ಪಂದ್ಯ ವೇಳೆ ಡಗೌಟ್‌ನಲ್ಲಿ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಸಿಸಿಐ ಕ್ರಮ ಕೈಗೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 202 ರನ್‌ಗಳ ಕಠಿಣ ಗುರಿಯನ್ನು ಕೇವಲ 18 ಓವರ್‌ಗಳಲ್ಲಿ ಬೆನ್ನಟ್ಟಿ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. … Continue reading ಗೆಲುವಿನ ಅಮಲಿನಲ್ಲಿರೋ ರಾಜಸ್ಥಾನ್‌ಗೆ ಶಾಕ್: ಡಗೌಟ್‌ನಲ್ಲಿ ಮೊಬೈಲ್?