ಸತತ 26 ಪಂದ್ಯ ಗೆದ್ದಿದ್ದ ಸ್ಪೇನ್‌ಗೆ ಶಾಕ್: 57 ರನ್‌ಗಳಿಂದ ಗೆದ್ದು ಬೀಗಿದ ಪೋರ್ಚುಗಲ್ ಪಡೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಜಗತ್ತಿನಲ್ಲಿ ಪೋರ್ಚುಗಲ್ ಪುರುಷರ ಕ್ರಿಕೆಟ್ ತಂಡ ಹೊಸ ಇತಿಹಾಸ ಬರೆದಿದೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ ‘ಸಿ’ ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಬಲಶಾಲಿ ಸ್ಪೇನ್ ಪಡೆಯನ್ನು 57 ರನ್‌ಗಳಿಂದ ಧೂಳೀಪಟ ಮಾಡಿದೆ. ಸತತ 26 ಪಂದ್ಯಗಳನ್ನು ಗೆದ್ದು ಜಾಗತಿಕ ದಾಖಲೆ ಬರೆದಿದ್ದ ಸ್ಪೇನ್‌ನ ಗೆಲುವಿನ ಸವಾರಿಗೆ ಬ್ರೇಕ್ ಹಾಕಿದ ಪೋರ್ಚುಗಲ್, 2027ರ ಯುರೋಪ್ ಕ್ವಾಲಿಫೈಯರ್‌ಗೆ ಅದ್ಧೂರಿಯಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಸವಾಲಿನ ಮೊತ್ತ ಟಾಸ್ … Continue reading ಸತತ 26 ಪಂದ್ಯ ಗೆದ್ದಿದ್ದ ಸ್ಪೇನ್‌ಗೆ ಶಾಕ್: 57 ರನ್‌ಗಳಿಂದ ಗೆದ್ದು ಬೀಗಿದ ಪೋರ್ಚುಗಲ್ ಪಡೆ!
Copy and paste this URL into your WordPress site to embed
Copy and paste this code into your site to embed