ವೆಸ್ಟ್ ಇಂಡೀಸ್‌ಗೆ ಶಾಕ್: ಏಕದಿನ ಕ್ರಿಕೆಟ್‌ಗೆ ಜೇಸನ್ ಹೋಲ್ಡರ್ ಗುಡ್‌ಬೈ
ಹೊಸದಿಗಂತ ಡಿಜಿಟಲ್ ಡೆಸ್ಕ್: ವೆಸ್ಟ್ ಇಂಡೀಸ್‌ನ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿರುವುದಾಗಿ ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ತಿಳಿಸಿದ್ದಾರೆ. 2026ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಹೋಲ್ಡರ್ ಇನ್ನು ಮುಂದೆ ಟೆಸ್ಟ್ ಹಾಗೂ ಫ್ರಾಂಚೈಸ್ ಕ್ರಿಕೆಟ್‌ಗೆ ಹೆಚ್ಚು ಒತ್ತು ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ODIಗೆ ವಿದಾಯ ಹೇಳಿದ ಹೋಲ್ಡರ್ 2027ರ ಏಕದಿನ ವಿಶ್ವಕಪ್ ಯೋಜನೆ ಕುರಿತು ಮಾತನಾಡಿದ ಡ್ಯಾರೆನ್ ಸ್ಯಾಮಿ, ಹೋಲ್ಡರ್ ಈಗ ಏಕದಿನ … Continue reading ವೆಸ್ಟ್ ಇಂಡೀಸ್‌ಗೆ ಶಾಕ್: ಏಕದಿನ ಕ್ರಿಕೆಟ್‌ಗೆ ಜೇಸನ್ ಹೋಲ್ಡರ್ ಗುಡ್‌ಬೈ
Copy and paste this URL into your WordPress site to embed
Copy and paste this code into your site to embed