ಲಕ್ಷ್ಮಿರ್ ಭಂಡಾರ್‌ನಲ್ಲಿ 30 ಲಕ್ಷ ನಕಲಿ ಖಾತೆಗಳ ಶಾಕ್: ಎಸ್‌ಐಟಿ ತನಿಖೆಗೆ ಸುವೇಂದು ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಮಹಿಳೆಯರ ಆರ್ಥಿಕ ನೆರವು ಯೋಜನೆ ‘ಲಕ್ಷ್ಮಿರ್ ಭಂಡಾರ್’ ಕುರಿತಾಗಿ ಹೊಸ ವಿವಾದ ಎದ್ದಿದೆ. ಯೋಜನೆಯಲ್ಲಿ ಲಕ್ಷಾಂತರ ನಕಲಿ ಖಾತೆಗಳು ಸೃಷ್ಟಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಇದರ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೂಚನೆ ನೀಡಿದ್ದಾರೆ. 30 ಲಕ್ಷ ಖಾತೆಗಳ ಬಗ್ಗೆ ಅನುಮಾನ ರಾಜ್ಯ ಸಚಿವಾಲಯ ನಬನ್ನಾದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಯೋಜನೆಯಡಿ ಸುಮಾರು 30 ಲಕ್ಷ ಖಾತೆಗಳು ಅನುಮಾನಾಸ್ಪದವಾಗಿವೆ … Continue reading ಲಕ್ಷ್ಮಿರ್ ಭಂಡಾರ್‌ನಲ್ಲಿ 30 ಲಕ್ಷ ನಕಲಿ ಖಾತೆಗಳ ಶಾಕ್: ಎಸ್‌ಐಟಿ ತನಿಖೆಗೆ ಸುವೇಂದು ಆದೇಶ