ಜಪಾನ್‌ ಆತಿಥ್ಯಕ್ಕೆ ಶಾಕ್: ಆಟಗಾರರ ರೂಮ್ ನೋಡಿ ಬಿಸಿಸಿಐಗೆ ಶುರುವಾಗಿದೆ ಟೆನ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸುತ್ತಿರುವ ಭಾರತಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ. ಜಪಾನ್ ನಲ್ಲಿ ಆಟಗಾರರಿಗೆ ನೀಡಿರುವ ವಸತಿ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕೊಠಡಿಗಳು ತುಂಬಾ ಚಿಕ್ಕದು ಆಟಗಾರರು ಹಂಚಿಕೊಳ್ಳಬೇಕಾದ ಡ್ರೆಸ್ಸಿಂಗ್ ರೂಮ್ ತುಂಬಾ ಚಿಕ್ಕದಾಗಿವೆ. ಆಟಗಾರರ ಕಿಟ್‌ಬ್ಯಾಗ್‌, ಲಗೇಜ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಇಡೋದಕ್ಕೂ ಕೊಠಡಿಯಲ್ಲಿ ಬೇಕಾದಷ್ಟು ಸ್ಥಳವಿಲ್ಲ ಅನ್ನೋ ವಿಚಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಗೆ ಬಂದಿದೆ. ಜಪಾನ್ ಗೆ ತೆರಳಿ … Continue reading ಜಪಾನ್‌ ಆತಿಥ್ಯಕ್ಕೆ ಶಾಕ್: ಆಟಗಾರರ ರೂಮ್ ನೋಡಿ ಬಿಸಿಸಿಐಗೆ ಶುರುವಾಗಿದೆ ಟೆನ್ಷನ್