ಬಂಗಾಳದಲ್ಲಿ ‘ಶಾಕ್ ಟ್ರೀಟ್ಮೆಂಟ್’! ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ ರಸ್ತೆಯಲ್ಲಿ ಪರೇಡ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಪೊಲೀಸರ ಕ್ರಮವೊಂದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಶಾಂತಿ ಭಂಗ, ಹಿಂಸಾಚಾರ ಮತ್ತು ಪೊಲೀಸರ ಮೇಲಿನ ದಾಳಿಯ ಆರೋಪದಲ್ಲಿ ಬಂಧಿತರಾದ ಕೆಲ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಸಾರ್ವಜನಿಕವಾಗಿ ಮೆರವಣಿಗೆ ನಡೆಸಿರುವ ಘಟನೆ ವಿವಾದ ಹುಟ್ಟುಹಾಕಿದೆ. ತಲೆ ಬೋಳಿಸಿ ಸಾರ್ವಜನಿಕರ ಮುಂದೆ ಪರೇಡ್ ಬಂಧನದ ಬಳಿಕ ಆರೋಪಿಗಳ ತಲೆ ಬೋಳಿಸಲಾಗಿದ್ದು, ಕೈಗಳಿಗೆ ಬೇಡಿ ತೊಡಿಸಿ ಕೇವಲ ಒಳಉಡುಪುಗಳಲ್ಲಿ ರಸ್ತೆಗಳಲ್ಲಿ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ … Continue reading ಬಂಗಾಳದಲ್ಲಿ ‘ಶಾಕ್ ಟ್ರೀಟ್ಮೆಂಟ್’! ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ ರಸ್ತೆಯಲ್ಲಿ ಪರೇಡ್
Copy and paste this URL into your WordPress site to embed
Copy and paste this code into your site to embed