SHOCKING | ಭಟ್ಕಳದಲ್ಲಿ ಘೋರ ದುರಂತ: ಕಪ್ಪೆ ಚಿಪ್ಪಿಗಾಗಿ ನದಿಗೆ ಇಳಿದ ಎಂಟು ಮಂದಿ ಜಲಸಮಾಧಿ
ಹೊಸ ದಿಗಂತ ವರದಿ, ಕಾರವಾರ: ಹೊಳೆಯಲ್ಲಿ ಚಿಪ್ಪುಮೀನು, ಕಪ್ಪೆಚಿಪ್ಪು ಆರಿಸಲು ಇಳಿದ 8 ಜನರು ನೀರಿನ ಸೆಳೆತಕ್ಕೆ ಕೊಚ್ಚಿಹೋಗಿ ಮೃತ ಪಟ್ಟ ಘಟನೆ ಭಟ್ಕಳ ತಾಲೂಕಿನ ಶಿರಾಲಿ ಅಳಿವೆಕೋಡಿ ಬಳಿ ಸಂಭವಿಸಿದೆ. ಮೃತರಲ್ಲಿ ಏಳು ಜನ ಮಹಿಳೆಯರಾಗಿದ್ದು, ಇವರೆಲ್ಲ ಪ್ರತಿದಿನದಂತೆ ಕಳಿನಟ್ಟಿ ಹೊಳೆಯಲ್ಲಿ ಕಪ್ಪೆ ಚಿಪ್ಪು ಆರಿಸಲು ನೀರಿಗಿಳಿದಿದ್ದರು. ನದಿಯಲ್ಲಿ ನೀರಿನ ಸೆಳೆತ ಹೆಚ್ಚಳ ರಾತ್ರಿ ಇಡೀ ಮಳೆ ಸುರಿದ ಕಾರಣ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಇದರಿಂದಾಗಿ ಪರಸ್ಪರ ಕೈ ಹಿಡಿದು ಇಳಿದ ಎಲ್ಲರೂ ನೀರಿನಲ್ಲಿ … Continue reading SHOCKING | ಭಟ್ಕಳದಲ್ಲಿ ಘೋರ ದುರಂತ: ಕಪ್ಪೆ ಚಿಪ್ಪಿಗಾಗಿ ನದಿಗೆ ಇಳಿದ ಎಂಟು ಮಂದಿ ಜಲಸಮಾಧಿ
Copy and paste this URL into your WordPress site to embed
Copy and paste this code into your site to embed