SHOCKING | ಮತ್ತೊಂದು ಖಾಸಗಿ ಬಸ್ ದುರಂತ: ಹುಲಿಕಲ್ ಘಾಟಿಯಲ್ಲಿ ಹಾಡಹಗಲೇ ಹೊತ್ತಿ ಉರಿದ ಬಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಮಧ್ಯಾಹ್ನ ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಇಡೀ ಬಸ್ ಸಂಪೂರ್ಣ ಭಸ್ಮವಾಗಿರುವ ಘಟನೆ ಸಂಭವಿಸಿದೆ. ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಸಂಚರಿಸುತ್ತಿದ್ದ ದುರ್ಗಾಂಬಾ ಖಾಸಗಿ ಬಸ್ ನಲ್ಲಿ ಘಾಟಿಯ ಮಧ್ಯಭಾಗದಲ್ಲಿ ಏಕಾಏಕಿ ಬಸ್‌ನ ಇಂಜಿನ್ ಭಾಗದಿಂದ ಹೊಗೆ ಬರಲು ಆರಂಭವಾಯಿತು. ಕೆಲವೇ ಸೆಕೆಂಡುಗಳಲ್ಲಿ ಬೆಂಕಿ ಜ್ವಾಲೆಯಾಗಿ ಇಡೀ ಬಸ್‌ಗೆ ಹತ್ತಿಕೊಂಡಿತು. ಚಾಲಕ ಮತ್ತು ನಿರ್ವಾಹಕರು ತಕ್ಷಣ ಬಸ್‌ನ್ನು ರಸ್ತೆಯ ಬದಿಗೆ … Continue reading SHOCKING | ಮತ್ತೊಂದು ಖಾಸಗಿ ಬಸ್ ದುರಂತ: ಹುಲಿಕಲ್ ಘಾಟಿಯಲ್ಲಿ ಹಾಡಹಗಲೇ ಹೊತ್ತಿ ಉರಿದ ಬಸ್
Copy and paste this URL into your WordPress site to embed
Copy and paste this code into your site to embed