Thursday, July 7, 2022

Latest Posts

ಬಸ್‌ನ ಫೂಟ್‌ಬೋರ್ಡ್ ಮೇಲೆ ನಿಂತ ತಾರೆಯರ ವಿಡಿಯೋ ವೈರಲ್: ಯಾವ ಸಿನಿಮಾ ಶೂಟಿಂಗ್?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತಮಿಳಿನ ವಿಘ್ನೇಶ್ ಶಿವನ್ ನಿರ್ದೇಶನದ ‘ಕಾದು ವಾಕುಲಾ ರೆಂಡು ಕಾದಲ್’
ಸಿನಿಮಾದಲ್ಲಿ ನಯನತಾರಾ, ಸಮಂತಾ ಹಾಗೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.
ಗೋವಾದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ಸೀನ್‌ನ ವಿಡಿಯೋ ಒಂದು ವೈರಲ್ ಆಗಿದೆ.
ನಯನತಾರಾ ಹಾಗೂ ಸಮಂತಾ ಒಂದೇ ರೀತಿಯ ಸೀರೆ ಉಟ್ಟಿದ್ದು, ಬಸ್‌ನ ಫುಟ್‌ಸ್ಟಾಂಡ್ ಮೇಲೆ ನಿಂತಿದ್ದಾರೆ. ಜೊತೆಗೆ ವಿಜಯ್ ಸೇತುಪತಿ ಕೂಡ ಅಲ್ಲೇ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ನಯನತಾರಾ, ಸಮಂತಾ ಹಾಗೂ ವಿಜಯ್ ಸೇತುಪತಿ ಒಟ್ಟಿಗೇ ನಟಿಸುತ್ತಿರುವುದು ಇದೇ ಮೊದಲು. ಈ ಕಾಂಬಿನೇಷನ್ ವರ್ಕ್ ಆಗುತ್ತದಾ ತಿಳಿದುಕೊಳ್ಳಲು ಕಾಯಲೇಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss