Shopping in Bengaluru | ಕಡಿಮೆ ಬೆಲೆಗೆ ಸೂಪರ್ ಶಾಪಿಂಗ್ ಮಾಡ್ಬೇಕಾ? ಈ ಜಾಗಗಳು ಬೆಸ್ಟ್!
ಬೆಂಗಳೂರು ಅಂದ್ರೆ ಐಟಿ ಸಿಟಿ ಮಾತ್ರ ಅಲ್ಲ, ಶಾಪಿಂಗ್ ಪ್ರಿಯರಿಗೂ ಇದು ಹಾಟ್‌ಸ್ಪಾಟ್. ಬ್ರ್ಯಾಂಡೆಡ್ ವಸ್ತುಗಳಿಂದ ಹಿಡಿದು ಕಡಿಮೆ ಬೆಲೆಯ ಟ್ರೆಂಡಿ ಡ್ರೆಸ್, ಫುಟ್‌ವೇರ್, ಆಕ್ಸೆಸರೀಸ್‌ವರೆಗೆ ಎಲ್ಲವೂ ಸಿಗುವ ಹಲವು ಮಾರುಕಟ್ಟೆಗಳು ನಗರದಲ್ಲಿವೆ. “ಕಡಿಮೆ ಖರ್ಚಿನಲ್ಲಿ ಚೆನ್ನಾಗಿ ಶಾಪಿಂಗ್ ಮಾಡ್ಬೇಕು” ಅನ್ನೋರಿಗೆ ಈ ಜಾಗಗಳು ಖಂಡಿತ ಇಷ್ಟವಾಗುತ್ತವೆ. ಚಿಕ್ಕಪೇಟೆ – ಬಜೆಟ್ ಶಾಪಿಂಗ್‌ಗೊಂದು ಸ್ವರ್ಗಸೀರೆ, ಡ್ರೆಸ್ ಮೆಟೀರಿಯಲ್, ಹೋಮ್ ಡೆಕರ್, ಫ್ಯಾನ್ಸಿ ಐಟಂಗಳು… ಏನು ಬೇಕಾದರೂ ಕಡಿಮೆ ದರದಲ್ಲಿ ಸಿಗೋ ಜಾಗ ಚಿಕ್ಕಪೇಟೆ. ಹೋಲ್‌ಸೇಲ್ ರೇಟ್‌ನಲ್ಲಿ ಶಾಪಿಂಗ್ … Continue reading Shopping in Bengaluru | ಕಡಿಮೆ ಬೆಲೆಗೆ ಸೂಪರ್ ಶಾಪಿಂಗ್ ಮಾಡ್ಬೇಕಾ? ಈ ಜಾಗಗಳು ಬೆಸ್ಟ್!
Copy and paste this URL into your WordPress site to embed
Copy and paste this code into your site to embed