9 ಮಂದಿಯ ಪ್ರಾಣ ತೆಗೆದ ‘ಶಾರ್ಟ್‌ಕಟ್’ ದಾರಿ: ಬಾವಿಗೆ ಕಾರು ಬಿದ್ದು ಸರ್ವನಾಶವಾಯ್ತು ಸುಂದರ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಲವೇ ನಿಮಿಷಗಳ ಸಮಯ ಉಳಿಸಿಕೊಳ್ಳಲು ತೆಗೆದುಕೊಂಡ ನಿರ್ಧಾರ ಒಂದು ಕುಟುಂಬವನ್ನೇ ಸರ್ವನಾಶ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈ ಸಮೀಪ ಸಂಭವಿಸಿದೆ. ಶಾರ್ಟ್‌ಕಟ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬಾವಿಗೆ ಉರುಳಿದ ಪರಿಣಾಮ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ 6 ಮಂದಿ ಮಕ್ಕಳು ಮೃತಪಟ್ಟಿರುವುದು ಹೃದಯವಿದ್ರಾವಕವಾಗಿದೆ. ಮೃತರು ದರ್ಗುಡೆ ಕುಟುಂಬದವರಾಗಿದ್ದು, ದಿಂಡೋರಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಊರಿಗೆ ಮರಳುತ್ತಿದ್ದರು. ಸಂಜೆ ವೇಳೆಗೆ ಮುಖ್ಯರಸ್ತೆಯಲ್ಲಿ ಸಂಚಾರ ಹೆಚ್ಚು … Continue reading 9 ಮಂದಿಯ ಪ್ರಾಣ ತೆಗೆದ ‘ಶಾರ್ಟ್‌ಕಟ್’ ದಾರಿ: ಬಾವಿಗೆ ಕಾರು ಬಿದ್ದು ಸರ್ವನಾಶವಾಯ್ತು ಸುಂದರ ಕುಟುಂಬ