ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತರಕಾರಿಯನ್ನು ತೊಳೆದು ಕಟ್ ಮಾಡಬೇಕಾ? ಅಥವಾ ಕಟ್ ಮಾಡಿ ತೊಳೆಯಬೇಕಾ?

ಕೆಲವರು ಎಲ್ಲ ತರಕಾರಿಗಳ ತಲೆ ಬುಡ ಕತ್ತರಿಸಿ ನಲ್ಲಿಗೆ ಹಿಡಿದು ತರಕಾರಿಗೆ ಸ್ನಾನ ಮಾಡಿಸುತ್ತಾರೆ. ಇನ್ನು ಸ್ವಲ್ಪ ಜನ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತುಂಬಿ ಎಲ್ಲ ತರಕಾರಿಗಳನ್ನು ಅದಕ್ಕೇ ಧುಮುಕುವಂತೆ ಮಾಡಿ
ಒಟ್ಟಿಗೆ ತೊಳೆದುಬಿಡುತ್ತಾರೆ.
ಇನ್ನು ಕೆಲವರು ತರಕಾರಿ ಕಟ್ ಮಾಡಿ ನಂತರ ನೀರಿಗೆ ಹಾಕಿ ಉಜ್ಜಿ,ತಿಕ್ಕಿ ತೊಳೆಯುತ್ತಾರೆ.
ಈ ಮೂರು ವಿಧಾನದಲ್ಲಿ ಯಾವುದು ಸರಿ? ತರಕಾರಿ ತೊಳೆದು ಕಟ್ ಮಾಡಬೇಕಾ ಅಥವಾ ಕಟ್ ಮಾಡಿ ತೊಳೆಯಬೇಕಾ? ಇಲ್ಲಿದೆ ಉತ್ತರ..

Never wash these 5 foods before cooking | The Times of Indiaಎಂದಿಗೂ ತರಕಾರಿಗಳನ್ನು ಕತ್ತರಿಸಿದ ನಂತರ ನೀರಿನಲ್ಲಿ ತೊಳೆಯಬೇಡಿ. ನಲ್ಲಿಗೆ ಹಿಡಿದು ತೊಳೆಯುವುದು ಸೂಕ್ತ. ತರಕಾರಿಗಳಲ್ಲಿರುವ ಕೆಲವು ವಿಟಮಿನ್ ಹಾಗೂ ಮಿನರಲ್ಸ್ ನೀರಿನಲ್ಲಿ ಕರಗಿ ಹೋಗುತ್ತವೆ. ನೀವು ಕತ್ತರಿಸಿ ನಂತರ ನೀರಿಗೆ ಹಾಕಿದರೆ ಅವೆಲ್ಲಾ ನೀರಲ್ಲೇ ಉಳಿದು ಹೋಗುತ್ತವೆ. ಇನ್ನು ತರಕಾರಿ ತಿನ್ನೋದು ವೇಸ್ಟ್ ಅಲ್ವಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss