TRAVEL | ವಿಶ್ವದ ಅತ್ಯಂತ ಹಳೆಯ ನಗರ ವಾರಾಣಸಿಗೆ ಒಮ್ಮೆ ಹೋಗಿ ಬರೋಣ್ವ?
ಜೀವನದಲ್ಲಿ ಒಮ್ಮೆಯಾದ್ರೂ ಗಂಗೆಗೆ ಆರತಿ ಬೆಳಗೋದನ್ನು ನೋಡಿದ್ದೀರಾ? ಬೆಳ್ಳಂಬೆಳಗ್ಗೆ ಗಂಗೆಯ ಮುಂದೆ ನೂರಾರು ಪಂಡಿತರು ನಿಂತು ದೊಡ್ಡ ಆರತಿ ಬೆಳಗುತ್ತಾರೆ. ಇದನ್ನು ಕಣ್ತುಂಬಿಕೊಳ್ಳೋದನ್ನು ಎಷ್ಟು ಸಮಯವಿದ್ರೂ ಸಾಲದು. ಕಾಶಿಯ ಗಾಳಿಯಲ್ಲಿ ಭಕ್ತಿಯಿದೆ, ನಿಷ್ಠೆಯಿದೆ, ಜೀವನದ ಪಾಠವಿದೆ. ಉತ್ತರ ಪ್ರದೇಶದ ಗಂಗಾ ನದಿಯ ದಂಡೆಯ ಮೇಲಿರುವ ವಿಶ್ವದ ಅತ್ಯಂತ ಹಳೆಯ ಹಾಗೂ ಪವಿತ್ರವಾದ ನಗರಿ ವಾರಾಣಸಿ. ಈ ನಗರಕ್ಕೆ ಹೋಗಿ ಬಂದವರಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಾಣಿಸುತ್ತವೆ. ಜೀವನದಲ್ಲಿ ಮತ್ತೆ ನೆಮ್ಮದಿ ನೆಲೆಸಿರುತ್ತದೆ. ಎಲ್ಲಿಗೆ ಹೋಗಬೇಕು? ಗಂಗಾ ಘಾಟ್, … Continue reading TRAVEL | ವಿಶ್ವದ ಅತ್ಯಂತ ಹಳೆಯ ನಗರ ವಾರಾಣಸಿಗೆ ಒಮ್ಮೆ ಹೋಗಿ ಬರೋಣ್ವ?
Copy and paste this URL into your WordPress site to embed
Copy and paste this code into your site to embed