TRAVEL | ಮಕ್ಕಳ ಬೇಸಿಗೆ ರಜದಲ್ಲಿ ಟ್ರಾವೆಲ್‌ ಮಾಡ್ಬೇಕಾ? ಸಮ್ಮರ್‌ ಫ್ರೆಂಡ್ಲಿ ಜಾಗಗಳಿವು..

ಮಕ್ಕಳಿಗೆ ಸಮ್ಮರ್‌ ಹಾಲಿಡೇಸ್‌ ಇದೆ, ಅಥವಾ ಈಗ ಜನ ಹೊರಗೆ ಹೋಗೋದಿಲ್ಲ ರಶ್‌ ಕಡಿಮೆ ಇರುತ್ತದೆ ಎಂದು ಟ್ರಾವೆಲ್‌ ಮಾಡ್ತೀರಾ? ಹಾಗಿದ್ರೆ ಭಾರತದ ಈ ಜಾಗಗಳು ಬೆಸ್ಟ್‌.. ದುಡ್ಡು ಜಾಸ್ತಿ ಇದ್ರೆ..ಲಡಾಕ್‌ ಜಮ್ಮು ಕಾಶ್ಮೀರ ಹಿಮಾಚಲ ಪ್ರದೇಶ ಉತ್ತರಾಖಂಡ್ ಸಿಕ್ಕಿಂ ಬಜೆಟ್‌ ಫ್ರೆಂಡ್ಲಿ..ಕೂರ್ಗ್‌ ಚಿಕ್ಕಮಗಳೂರು ಕೇರಳ ತಮಿಳುನಾಡು ಮಹಾರಾಷ್ಟ್ರ