ಒಂದೇ ಒಂದು ಕಾರು ತೋರಿಸಿ!: E20 ಪೆಟ್ರೋಲ್ ಟೀಕಾಕಾರರಿಗೆ ಕೇಂದ್ರ ಸಚಿವರ ‘ಓಪನ್ ಚಾಲೆಂಜ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯಿಂದ ವಾಹನಗಳ ಇಂಜಿನ್‌ಗಳು ಹಾಳಾಗುತ್ತಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಹಳೆಯ ವಾಹನಗಳ ಮೈಲೇಜ್ ಕುಸಿತ ಮತ್ತು ದೀರ್ಘಕಾಲೀನ ಹಾನಿಯ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ವಿರೋಧಿಗಳಿಗೆ ನಿತಿನ್ ಗಡ್ಕರಿ ಸವಾಲು ಈ ಕಳವಳಗಳ ಮಧ್ಯೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ನಡೆದ ‘ವಿಕಸಿತ್ ಭಾರತ್ ಕಾನ್‌ಕ್ಲೇವ್’ನಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇ20 ಇಂಧನದಿಂದ ದೋಷಕ್ಕೊಳಗಾದ ಒಂದೇ … Continue reading ಒಂದೇ ಒಂದು ಕಾರು ತೋರಿಸಿ!: E20 ಪೆಟ್ರೋಲ್ ಟೀಕಾಕಾರರಿಗೆ ಕೇಂದ್ರ ಸಚಿವರ ‘ಓಪನ್ ಚಾಲೆಂಜ್’