Wednesday, July 6, 2022

Latest Posts

ದೇಶದ ನಾಲ್ಕನೇ ಮಹಿಳಾ ಸ್ಕೈ ಡೈವರ್ ಪರವಾನಗಿ ಪಡೆದ ಶ್ವೇತಾ ಪರ್ಮಾರ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸ್ಕೈ ಡೈವಿಂಗ್’ ಗೆ ಲೈಸೆನ್ಸ್ ಪಡೆದ ದೇಶದ ನಾಲ್ಕನೇ ಹಾಗೂ ಗುಜರಾತ್‌ನ ಮೊದಲ ಮಹಿಳೆಯಾಗಿ ಶ್ವೇತಾ ಪರ್ಮಾರ್ ಖ್ಯಾತಿ ಪಡೆದಿದ್ದಾರೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ನನ್ನ ರಾಜ್ಯ ಮತ್ತು ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ನನಗೆ ತುಂಬಾ ಸಂತೋಷವಾಗಿದೆ. ನಾನು ಜನರಿಂದ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ ಮತ್ತು ನಾನು ದೇಶದ ಯುವಕ, ಯುವತಿಯರಿಗೆ ಸ್ಫೂರ್ತಿಯಾಗಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ಕೈ ಡೈವಿಂಗ್ ಒಂದು ವಿಶೇಷವಾದ ಅನುಭವವಾಗಿದ್ದು, ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದರು.
ಪದ್ಮಶ್ರೀ ಪಡೆದ ರಾಚಲ್ ಥಾಮಸ್, ಶಿತಲ್ ಮಹಾಜನ್ ಹಾಗೂ ಅರ್ಚನಾ ಸರ್ದಾರ ಮೂವರು ಸ್ಕೈಡೈವಿಂಗ್ ಪರವಾನಗಿ ಪಡೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss