ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ನ್ಯಾಯ ಬೇಕು ಮೋದಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
#ನ್ಯಾಯಬೇಕು_ಮೋದಿ @narendramodi @PMOIndia pic.twitter.com/uuZ7QbPVF7
— Siddaramaiah (@siddaramaiah) January 19, 2023
ಪೋಸ್ಟ್ ಮೂಲಕ ಸಾಕಷ್ಟು ಪ್ರಶ್ನೆಗಳನ್ನು ಇಟ್ಟಿದ್ದಾರೆ. ನ್ಯಾಯ ಬೇಕು ಮೋದಿ ಹಾಗೂ ಕರ್ನಾಟಕ ವಾಂಟ್ಸ್ ಜಸ್ಟೀಸ್ ಮಿಸ್ಟರ್ ಮೋದಿ ಎನ್ನುವ ಎರಡು ಪೋಸ್ಟರ್ಗಳು ರಿಲೀಸ್ ಆಗಿದ್ದು, ಸದ್ಯ ಟ್ರೆಂಡಿಂಗ್ ಆಗಿದೆ.
#ನ್ಯಾಯಬೇಕು_ಮೋದಿ @narendramodi @PMOIndia pic.twitter.com/fXS5u4rxbX
— Siddaramaiah (@siddaramaiah) January 19, 2023
ಮೆಟ್ರೋ ಪಿಲ್ಲರ್ ದುರಂತ, ಮೂರು ಸಾವಿರ ಕೋಟಿ ಹಗರಣ, 40% ಸರ್ಕಾರದ ಬಗ್ಗೆ ಉತ್ತರಿಸಿ ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಪ್ರಧಾನಿ ಮೋದಿ ಅವರ ಮುಂದೆ ಇಟ್ಟಿದ್ದಾರೆ.