ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಲ್ಲಿ ಕಾಡುತ್ತಿದೆ ಹೃದಯಾಘಾತದ ಭೀತಿ.. ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

ಮಹಿಳೆಯರಲ್ಲಿ ಇತ್ತೀಚೆಗೆ ಹೆಚ್ಚಿನ ಮಂದಿಗೆ ಹೃದಯಾಘಾತ ಆಗುತ್ತಿದೆ. ಇನ್ನೇನು ಟೀನೇಜ್‌ನಲ್ಲಿ ಇರುವವರಿಗೂ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ. ಇದಕ್ಕೆಲ್ಲಾ ಕಾರಣ ಆರೋಗ್ಯಕರ ಚಟುವಟಿಕೆಗಳು ಇಲ್ಲದಿರುವುದು. ಹೆಣ್ಣುಮಕ್ಕಳಲ್ಲಿ ಗಂಡಸರಿಗೆ ಬರುವ ಹೃದಯಾಘಾತದ ಲಕ್ಷಣಗಳು ಕಾಣುವುದಿಲ್ಲ. ಇನ್ಯಾವ ಲಕ್ಷಣಗಳು ಕಾಣುತ್ತವೆ? ಹೃದಯಾಘಾತ ತಡೆಗಟ್ಟುವುದು ಹೇಗೆ ನೋಡಿ…

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳಿವು

 • ವಾಂತಿ ಅಥವಾ ತಲೆತಿರುಗುವುದು
 • ಹಲ್ಲು, ಕುತ್ತಿಗೆ ಹಾಗೂ ಲೋಯರ್ ಬ್ಯಾಕ್ ನೋವು
 • ಆಗಾಗ ಎದೆ ನೋವು
 • ಹೊಟ್ಟೆಭಾಗದಲ್ಲಿ ನೋವು
 • ಸರಿಯಾದ ಉಸಿರಾಟ ಇಲ್ಲದಿರುವುದು
 • ತಲೆತಿರುಗಿ ಬೀಳುವುದು
 • ಸರಿಯಾಗಿ ಆಹಾರ ಜೀರ್ಣವಾಗದಿರುವುದು

ತಡೆಗಟ್ಟುವುದು ಹೀಗೆ..

 • ಆರೋಗ್ಯಕರ ಆಹಾರ
 • ವ್ಯಾಯಾಮ
 • ತೂಕ ಸರಿಯಾಗಿರಲಿ
 • ಧೂಮಪಾನ, ಮದ್ಯಪಾನ ನಿಲ್ಲಿಸಿ
 • ಬಿಪಿ,ಕೊಲೆಸ್ಟ್ರಾಲ್ ಬಗ್ಗೆ ಗಮನ
 • ಹೆಚ್ಚೆಚ್ಚು ಟೆನ್ಶನ್ ತೆಗೆದುಕೊಳ್ಳಬೇಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss