WOMEN | ಇಂದೇ ಪಿರಿಯಡ್ಸ್ ಎಂಟ್ರಿ ಕೊಡತ್ತೆ ಅಂದ್ರೆ ಈ ರೀತಿ ಲಕ್ಷಣಗಳು ಕಾಣುತ್ತವಂತೆ..
ಪಿರಿಯಡ್ಸ್‌ಗೆ ತಕ್ಕಂತೆ ದಿನಗಳು, ಬಟ್ಟೆ, ಟ್ರಾವೆಲಿಂಗ್, ಟ್ರಿಪ್ ಹಾಗೂ ಫಂಕ್ಷನ್‌ಗಳು ಪ್ಲಾನ್ ಆಗುತ್ತವೆ. ಆದರೆ ಕರೆಕ್ಟ್ ಆಗಿ ಪಿರಿಯಡ್ಸ್ ಯಾವತ್ತು ಬರುತ್ತದೆ ಎಂದು ಗೊತ್ತಾಗದೇ ಹೋದ್ರೆ ಏನೂ ಮಾಡೋಕೆ ಆಗೋದಿಲ್ಲ. ಇವತ್ತೇ ನಿಮ್ಮ ಪೀರಿಯಡ್ಸ್ ಬರುತ್ತದೆ ಅಂದ್ರೆ ಈ ಎಲ್ಲ ಲಕ್ಷಣಗಳು ಕಾಣಿಸುತ್ತವೆ.. ನಿಧಾನವಾದ ಅಥವಾ ಜೋರಾದ ಕಿಬ್ಬೊಟ್ಟೆನೋವು ಆರಂಭವಾಗುತ್ತದೆ. ಬ್ರೌನ್ ಅಥವಾ ಪಿಂಕ್ ಡಿಸ್ಚಾರ್ಜ್ ಬರಲು ಆರಂಭವಾಗುತ್ತದೆ. ಮಲಬದ್ಧತೆ ಅಥವಾ ಬೇಧಿ ಆಗುತ್ತದೆ, ಕೆಲವರಿಗೆ ಪಿರಿಯಡ್ಸ್ ಆರಂಭಕ್ಕೂ ಮುನ್ನ ಗ್ಯಾಸ್ ಹೆಚ್ಚಾಗಿರುತ್ತದೆ. ಸ್ತನಗಳಲ್ಲಿ ನೋವಿರೋದು ಮತ್ತೊಂದು … Continue reading WOMEN | ಇಂದೇ ಪಿರಿಯಡ್ಸ್ ಎಂಟ್ರಿ ಕೊಡತ್ತೆ ಅಂದ್ರೆ ಈ ರೀತಿ ಲಕ್ಷಣಗಳು ಕಾಣುತ್ತವಂತೆ..
Copy and paste this URL into your WordPress site to embed
Copy and paste this code into your site to embed