‘ಲಾಲ್‌ಬಾಗ್ ಉಳಿಸಿ’ ಕೂಗಿಗೆ ಒಂದಾದ ಸಿಲಿಕಾನ್ ಸಿಟಿ: ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಾನವನಗಳ 5% ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ಸರ್ಕಾರ ಹೊರಡಿಸಿರುವ ಹೊಸ ನಿರ್ಧಾರದ ಕುರಿತು ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉದ್ಯಾನವನಗಳ 5% ಜಾಗ ಬಳಕೆಗೆ ಕೈಹಾಕಿರುವ ಸರ್ಕಾರದ ವಿವಾದಾತ್ಮಕ ತಿದ್ದುಪಡಿ ವಿರುದ್ಧ ಸಸ್ಯಕಾಶಿ ಲಾಲ್ ಬಾಗ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೊಸ ನೀತಿಯ ವಿರುದ್ಧ ಪ್ರತಿಭಟನೆ ನಡೆಸಲು ಹಲವಾರು ಮಂದಿ ಈ ಲಾಲ್ ಬಾಗ್‌ನಲ್ಲಿ ಜಮಾಯಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ‘5% ಅಲ್ಲ 1 ಇಂಚು … Continue reading ‘ಲಾಲ್‌ಬಾಗ್ ಉಳಿಸಿ’ ಕೂಗಿಗೆ ಒಂದಾದ ಸಿಲಿಕಾನ್ ಸಿಟಿ: ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ