ತುಂಬಾ ಸುಲಭವಾಗಿ ಮಾಡಬಹುದು ಬೆಳ್ಳುಳ್ಳಿ ರೈಸ್..‌ ಇಲ್ಲಿದೆ ರೆಸಿಪಿ..

ತುಂಬಾ ಸುಲಭವಾಗಿ ಮಾಡಬಹುದು ಬೆಳ್ಳುಳ್ಳಿ ರೈಸ್..‌ ಇಲ್ಲಿದೆ ನೋಡಿ ಈಸಿ ರೆಸಿಪಿ..

ಬೇಕಾಗಿರುವ ಪದಾರ್ಥಗಳು

ಅನ್ನ
ಬೆಳ್ಳುಳ್ಳಿ
ಎಣ್ಣೆ
ಬ್ಯಾಡಿಗಿ ಮೆಣಸಿನ ಕಾಯಿ ಪುಡಿ
ಕಾಯಿ ತುರಿ
ಸಾಸಿವೆ
ಕರಿಬೇವು
ಅರಿಶಿಣ
ಕೊತ್ತಂಬರಿ
ನಿಂಬೆ ರಸ
ಮಾಡುವ ವಿಧಾನ

  • ಎಣ್ಣೆ, ಬೆಳ್ಳುಳ್ಳಿ, ಬ್ಯಾಡಿಗೆ ಮೆಣಸಿನಕಾಯಿ ಪುಡಿ ಹಾಕಿ ಹುರಿದು ನಂತರ ಎಣ್ಣೆ ಹಾಕದೆ ಕಾಯಿ ತುರಿ ಹುರಿದುಕೊಳ್ಳಿ.
  • ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಅರಿಶಿಣ ಹಾಕಿ ಸ್ವಲ್ಪ ಹುರಿದುಕೊಳ್ಳಿ.
  • ನಂತರ ಪುಡಿ ಮಾಡಿದ ಮಿಶ್ರಣವನ್ನು ಇದಕ್ಕೆ ಮಿಕ್ಸ್‌ ಮಾಡಿ.
  • ಅನ್ನ, ಕೊತ್ತಂಬರಿ ಸೊಪ್ಪು, ನಿಂಬೆ ರಸ, ಉಪ್ಪು ಹಾಕಿ ಸಿದ್ಧವಾಗಿರುವ ಮಿಶ್ರಣ ಹಾಕಿ ಕಲಸಿ.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!