ಮಧುಮೇಹಿಗಳಿಗೂ ಒಳ್ಳೆಯದು ಈ ಬಾದಾಮಿ ಬರ್ಫಿ: ಈಸಿ ರೆಸಿಪಿ

ಸಿಂಪಲ್‌ ಆಗಿ ಮಾಡಬಹುದು ನೋಡಿ ಈ ಸಿಹಿ ತಿನಿಸು.. ಇಲ್ಲಿದೆ ಬಾದಾಮಿ ಬರ್ಫಿಯ ಈಸಿ ರೆಸಿಪಿ

ಬೇಕಾಗಿರುವ ಪದಾರ್ಥಗಳು:
ಬಾದಾಮಿ
ಕಲ್ಲು ಸಕ್ಕರೆ
ನೀರು
ಫುಡ್‌ ಕಲರ್
ತುಪ್ಪ
ಏಲಕ್ಕಿ ಪುಡಿ

ಮಾಡುವ ವಿಧಾನ

  • ಬಾದಾಮಿಯನ್ನು ಬಿಸಿ ನೀರಿನಲ್ಲಿ ಅರ್ಧಗಂಟೆ ನೆನೆಸಿಟ್ಟು, ಸಿಪ್ಪೆ ತೆಗೆಯಿರಿ.
  • ನಂತರ ಬಾದಾಮಿಯನ್ನು ರುಬ್ಬಿಕೊಳ್ಳಿ.
  • ಬಳಿಕ ಸಕ್ಕರೆ, ನೀರು ಹಾಕಿ ಪಾಕ ತಯಾರಿಸಿಕೊಳ್ಳಿ.
  • ನಂತರ ಅದಕ್ಕೆ ಸಿದ್ಧವಾಗಿರುವ ಬಾದಾಮಿ ಪುಡಿ, ಫುಡ್‌ ಕಲರ್‌ ಹಾಗೂ ಏಲಕ್ಕಿ ಪುಡಿ ಹಾಕಿ ಗಟ್ಟಿ ಹದಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಮಿಕ್ಸ್‌ ಮಾಡುತ್ತಿರಿ.
  • ಕೊನೆಯಲ್ಲಿ ಒಂದು ತಟ್ಟೆಯ ಮೇಲೆ ತುಪ್ಪ ಸವರಿ ಅದರ ಮೇಲೆ ಸಿದ್ಧವಾಗಿರುವ ಬಾದಾಮಿ ಮಿಶ್ರಣವನ್ನು ಹಾಕಿ ನಿಮ್ಮಿಷ್ಟದ ಆಕಾರಕ್ಕೆ ಕಟ್ ಮಾಡಿದರೆ ಸಿದ್ಧವಾಗಲಿದೆ ಟೇಸ್ಟಿ ಬಾದಾಮಿ ಬರ್ಫಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!