FOOD | ಸಿಂಪಲ್‌ & ಟೇಸ್ಟಿ ಸಿಹಿಗೆಣಸಿನ ಬ್ರೌನಿ! ಇಂದೇ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳುಸಿಹಿಗೆಣಸುಕೋಕೋ ಪೌಡರ್‌ ಓಟ್ಸ್‌ ಪುಡಿಬೆಲ್ಲ/ಸಕ್ಕರೆ ಬೇಕಿಂಗ್‌ ಸೋಡಾಹಾಲು ಮಾಡು ವಿಧಾನಬೇಯಿಸಿದ ಸಿಹಿಗೆಣಸನ್ನು ಸ್ಮಾಶ್‌ ಮಾಡಿ, ಅದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಇದನ್ನು ಅವನ್‌, ಏರ್‌ಫ್ರೈಯರ್‌ನಲ್ಲಿ ಬೇಯಿಸಿ ಡಾರ್ಕ್‌ ಚಾಕೋಲೆಟ್‌ ಹಾಕಿದ್ರೆ ಬ್ರೌನಿ ರೆಡಿ